antalya otogar rent a car Elektronik Sigara al ordu haberleri fatsa haberleri ordu haberleri sesli chat

ಬೆಂಗಳೂರು ಮಾರುಕಟ್ಟೆಗೆ ನಿಸಾನ್‌ ಗಾಡ್ಜಿಲ್ಲಾ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಬೆಂಗಳೂರು ಮಾರುಕಟ್ಟೆಗೆ ನಿಸಾನ್‌ ಗಾಡ್ಜಿಲ್ಲಾ

Tuesday, April 11 2017
img

ಬೆಂಗಳೂರು(www.asiavisionnews.com) : ವಾಹನ ತಯಾರಿಕಾ ಸಂಸ್ಥೆ ನಿಸಾನ್‌ ಇಂಡಿಯಾದ ಬಹು ನಿರೀಕ್ಷಿತ ಗಾಡ್ಜಿಲ್ಲಾ ಜಿಟಿ–ಆರ್‌ ಸ್ಪೋರ್ಟ್ಸ್‌ ಕಾರನ್ನು ಸೋಮವಾರ ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಮಾರತಹಳ್ಳಿಯ ಸೂರ್ಯ ನಿಸಾನ್‌ ಷೋರೂಂನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್‌ ಕಾರು ಅನಾವರಣಗೊಳಿಸಿದರು. ಸೂರ್ಯ ನಿಸಾನ್‌ ಎಂ.ಡಿ ಸರ್ವೇಶ್‌ ಕೆ.ಜೆ. ಇದ್ದರು. 3.8ಲೀಟರ್ ಸಾಮರ್ಥ್ಯದ 2 ಟಬ್ರೊ ಎಂಜಿನ್‌, 6 ಏರ್‌ಬ್ಯಾಗ್‌, ಏಳು ಬಣ್ಣದಲ್ಲಿ ಲಭ್ಯ. ಬೆಲೆ ₹1.99 ಕೋಟಿಯಿಂದ ಆರಂಭ.

Comments