antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ಕಾಞಂಗಾಡು : ತಬಾಸ್ಕೋ ಹಿಂದುಸ್ತಾನ್ ವಾಣಿಜ್ಯ ಮಳಿಗೆ ಹಾಗೂ ಅಪಾರ್ಟ್‍ಮೆಂಟ್ ಬ್ರೋಶರ್ ನ ಉದ್ಗಾಟನೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕಾಞಂಗಾಡು : ತಬಾಸ್ಕೋ ಹಿಂದುಸ್ತಾನ್ ವಾಣಿಜ್ಯ ಮಳಿಗೆ ಹಾಗೂ ಅಪಾರ್ಟ್‍ಮೆಂಟ್ ಬ್ರೋಶರ್ ನ ಉದ್ಗಾಟನೆ

Wednesday, April 20 2016
img

ಮಂಜೇಶ್ವರ [ www.asiavisionnews.com ] : ಕಾಞಂಗಾಡು ತಬಾಸ್ಕೋ ಹಿಂದುಸ್ತಾನ್ ವಾಣಿಜ್ಯ ಮಳಿಗೆ ಹಾಗೂ ಅಪಾರ್ಟ್‍ಮೆಂಟ್ ನ ಬ್ರೋಶರ್ ಲಾಂಚಿಂಗ್ ಕಾರ್ಯಕ್ರಮ ಕಾಞಂಗಾಡಿನಲ್ಲಿ ನಡೆಯಿತು. ಪಾಣಕ್ಕಾಡ್ ಸಯ್ಯಿದ್ ಬಶೀರಲೀ ಶಿಹಾಬ್ ತಂಘಳ್ ಉದ್ಗಾಟನೆ ನೆರವೇರಿಸಿದರು. ತಬಾಸ್ಕೋ ಹಿಂದುಸ್ತಾದ್ ಎಂ.ಡಿ ಡಾ.ಪಾವೂರು ಮುಹಮ್ಮದ್ ಅಧ್ಯಕ್ಷತೆ ವಹಿಸಿದರು. ಸಂಸದ ಪಿ.ಕರುಣಾಕರನ್ , ಕಾಞಂಗಾಡು ಮುನ್ಸಿಪಾಲಿಟಿ ಚೈಯರ್ಮಾನ್ ವಿ.ವಿ ರಮೇಶನ್ , ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ , ತಬಾಸ್ಕೋ ನಿರ್ದೇಶಕರಾದ ಮೊಹಮ್ಮದ್ ಪಳ್ಳಿಪ್ಪುಝ , ಚೈಯರ್ಮಾನ್ ತಬಾಸ್ಕೋ ,ಬಶೀರ್ ಮಲ್ಕಯಿಲ್ , ಮೊದಲಾದವರು ಉಪಸ್ತಿತರಿದ್ದರು. ಬದ್ರುದ್ದೀನ್ ತಂಘಳ್ ದುವಾಗೆ ನೇತೃತ್ವ ನೀಡಿದರು.

Comments