antalya otogar rent a car ordu haberleri fatsa haberleri - instagram türk takipçi al sesli chat yemek tarifleri

ಏಪ್ರಿಲ್‌ 1ಕ್ಕೆ ಬ್ಯಾಂಕ್‌ ವಹಿವಾಟು ಇಲ್ಲ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಏಪ್ರಿಲ್‌ 1ಕ್ಕೆ ಬ್ಯಾಂಕ್‌ ವಹಿವಾಟು ಇಲ್ಲ

Friday, March 31 2017
img

ಮುಂಬೈ(www.asiavisionnews.com) : ಬ್ಯಾಂಕ್‌ಗಳಿಗೆ ಏಪ್ರಿಲ್‌ 1ರಂದು ವಾರ್ಷಿಕ ಲೆಕ್ಕಪತ್ರ ಸಲ್ಲಿಕೆಯ ಕೊನೆಯ ದಿನ. ಹೀಗಾಗಿ ಯಾವುದೇ ವಹಿವಾಟು ನಡೆಯುವುದಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ.

ಈ ಹಿಂದಿನ ಆದೇಶದಲ್ಲಿ, ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್‌ 1 ರಂದು ಎಂದಿನಂತೆ ಕಾರ್ಯನಿರ್ವಹಿಸುವಂತೆ ಎಲ್ಲಾ ಬ್ಯಾಂಕ್‌ಗಳೂ ಆರ್‌ಬಿಐ ತಿಳಿಸಿತ್ತು. 2016–17ನೇ ಸಾಲಿನ ಹಣಕಾಸು ವರ್ಷ ಅಂತ್ಯವಾಗುತ್ತಿರುವುದರಿಂದ ಸರ್ಕಾರಿ ವ್ಯವಹಾರಗಳ ಲೆಕ್ಕಪತ್ರ ಅಂತಿಮಗೊಳಿಸಲು ಮಾರ್ಚ್‌ 30 ಮತ್ತು 31 ರಂದು ಈ ಎರಡು ದಿನ ಬ್ಯಾಂಕಿನ ಕೆಲಸದ ಅವಧಿ ವಿಸ್ತರಿಸಲಾಗಿದೆ.

Comments