antalya otogar rent a car Elektronik Sigara al ordu haberleri fatsa haberleri ordu haberleri sesli chat

ಇಸ್ಲಾಮಿಕ್ ಭಯೋತ್ಪಾದನೆ ಜರ್ಮನಿಗೆ ಅತಿ ದೊಡ್ಡ ಸವಾಲು: ಚಾನ್ಸಿಲರ್ ಎಂಜೆಲಾ ಮಾರ್ಕೆಲ್: ಹೊಸ ವರ್ಶದ ಶುಭಾಶಯ ಸಂದೇಶದ ಭಾಷಣದಲ್ಲಿ ಎಂಜೆಲಾ ಮಾರ್ಕೆಲ್ ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಉಲ್ಲೇಖಿಸಿದ್ದು, ಜರ್ಮನಿ ಸದ್ಯಕ್ಕೆ ಎದುರಿಸುತ್ತಿರುವ ಅತಿ ದೊಡ್ದ ಸವಾಲೆಂದರೆ ಅದು ಇಸ್ಲಾಮಿಕ್ ಭಯೋತ್ಪಾದನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಇಸ್ಲಾಮಿಕ್ ಭಯೋತ್ಪಾದನೆ ಜರ್ಮನಿಗೆ ಅತಿ ದೊಡ್ಡ ಸವಾಲು: ಚಾನ್ಸಿಲರ್ ಎಂಜೆಲಾ ಮಾರ್ಕೆಲ್: ಹೊಸ ವರ್ಶದ ಶುಭಾಶಯ ಸಂದೇಶದ ಭಾಷಣದಲ್ಲಿ ಎಂಜೆಲಾ ಮಾರ್ಕೆಲ್ ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಉಲ್ಲೇಖಿಸಿದ್ದು, ಜರ್ಮನಿ ಸದ್ಯಕ್ಕೆ ಎದುರಿಸುತ್ತಿರುವ ಅತಿ ದೊಡ್ದ ಸವಾಲೆಂದರೆ ಅದು ಇಸ್ಲಾಮಿಕ್ ಭಯೋತ್ಪಾದನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Saturday, December 31 2016
img

ಬರ್ಲಿನ್(www.asiavisionnews.com) : ಇಸ್ಲಾಮಿಕ್ ಭಯೋತ್ಪಾದನೆ ಜರ್ಮನಿ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಎಂದು ಚಾನ್ಸಿಲರ್ ಎಂಜೆಲಾ ಮಾರ್ಕೆಲ್ ಹೇಳಿದ್ದಾರೆ.

ಹೊಸ ವರ್ಶದ ಶುಭಾಶಯ ಸಂದೇಶದ ಭಾಷಣದಲ್ಲಿ ಎಂಜೆಲಾ ಮಾರ್ಕೆಲ್ ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ಉಲ್ಲೇಖಿಸಿದ್ದು, ಜರ್ಮನಿ ಸದ್ಯಕ್ಕೆ ಎದುರಿಸುತ್ತಿರುವ ಅತಿ ದೊಡ್ದ ಸವಾಲೆಂದರೆ ಅದು ಇಸ್ಲಾಮಿಕ್ ಭಯೋತ್ಪಾದನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಡಿ.19 ರಂದು ಬರ್ಲಿನ್ ನ ಕ್ರಿಸ್ ಮಸ್ ಮಾರ್ಕೆಟ್ ನ್ನು ಗುರಿಯಾಗಿರಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯ ಬಗ್ಗೆಯೂ ಮಾತನಾಡಿರುವ ಎಂಜೆಲಾ ಮಾರ್ಕೆಲ್, ರಕ್ಷಣೆ ಕೋರಿದವರೇ ಭಯೋತ್ಪಾದಕ ದಾಳಿ ನಡೆಸಿರುವುದು ಸಹನೆಯನ್ನು ಬೇಸರ ಮೂಡಿಸುತ್ತಿದೆ ಎಂದು ಹೇಳಿರುವುದನ್ನು ಬಿಬಿಸಿ ವರದಿ ಮಾಡಿದೆ.

ಇಸ್ಲಾಮಿಕ್ ಭಯೋತ್ಪಾದಕರು ದ್ವೇಷವನ್ನೇ ಒಡಲಲ್ಲಿಟ್ಟುಕೊಂಡಿರುವ ಹಂತಕರು, ನಾವು ಹೇಗೆ ಬದುಕಬೇಕು ಎಂಬುದನ್ನು ನೀವು ನಿರ್ಧರಿಸಲು ಸಾಧ್ಯವಿಲ್ಲ. ನಾವು ಮುಕ್ತವಾದ ಸಮಾಜದಲ್ಲಿ ಜೀವಿಸುತ್ತಿದ್ದೇವೆ ಎಂದು ಮಾರ್ಕೆಲ್ ತಿಳಿಸಿದ್ದು, ಇಸ್ಲಾಮಿಕ್ ಭಯೋತ್ಪಾದನೆಯನ್ನು ಜರ್ಮನಿ ಯಶಸ್ವಿಯಾಗಿ ಹತ್ತಿಕ್ಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments