antalya otogar rent a car ordu haberleri fatsa haberleri - instagram türk takipçi al sesli chat yemek tarifleri

ತಲಪಾಡಿ ಕೆ ಸಿ ರೋಡ್: ಬ್ಯಾಂಕಿನೊಳಗೆ ಮೂವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ತಲಪಾಡಿ ಕೆ ಸಿ ರೋಡ್: ಬ್ಯಾಂಕಿನೊಳಗೆ ಮೂವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

Tuesday, November 07 2017
img

ತಲಪಾಡಿ(www.asiavisionnews.com): ಕೆ ಸಿ ರೋಡ್ ಜಂಕ್ಷನ್ ನಲ್ಲಿರುವ ಕೋಟೆಕಾರ್ ವ್ಯವಸಾಯ ಬ್ಯಾಂಕ್ ಒಳಗೆ 3 ಶವಗಳು ಮಲಗಿದ ರೀತಿಯಲ್ಲಿ ಪತ್ತೆಯಾಗಿದ್ದು ಮ್ರತಪಟ್ಟವರಲ್ಲಿ ಇಬ್ಬರು ಬ್ಯಾಂಕ್ ಗಾರ್ಡ್ ಗಳು ಒಬ್ಬರು ಸ್ಥಳೀಯರು.

ಸಾವಿಗೆ ಕಾರಣ ಡಿಸೇಲ್ ಜನರೇಟರ್ ನಿಂದ ಉತ್ಪಾದನೆಯಾದ ವಿಷಾನಿಲ ನಿಟ್ರೋಜನ್ ಓಕ್ಸೈಡ್ (Nitrogen dioxide ) ಸೇವನೆ ಎಂದು ವೈದ್ಯಕೀಯ ವರದಿ ಈಗಷ್ಟೇ ಬಂದಿದೆ.
ಕಳೆದ ರಾತ್ರಿ ಕೆ. ಸಿ ರೋಡ್ ತಲಪಾಡಿ ಪ್ರದೇಶದಲ್ಲಿ ಭಾರೀ ಗುಡುಗು ಮಿಂಚಿನ ಮಳೆಯ ಕಾರಣ ಪವರ್ ಕಟ್ ಆಗಿದ್ದರಿಂದ ರೂಂ ಒಳಗೆ ಇರುವ ಜನರೇಟರ್ ಬಳಸಿ ನಿದ್ರೆ ಮಾಡಿದ್ದರು.

Comments