Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಭೀಕರ ಅಪಘಾತ: ಉಳ್ಳಾಲ ತೊಕ್ಕೋಟು ಮೂಲದ ಮೂವರ ದುರ್ಮರಣ: ಶೋಕ ಸಾಗರದಲ್ಲಿ ಮುಳುಗಿದ ಉಳ್ಳಾಲ ಪರಿಸರ

Tuesday, November 14 2017
img

ಉಳ್ಳಾಲ(www.asiavisionnews.com): ಉಳ್ಳಾಲ ತೊಕ್ಕೋಟಿನಿಂದ ಹೊರಟ ಸದಸ್ಯರು ಸಂಚರಿಸುತಿದ್ದ ಟೆಂಪೋ ಟ್ರಾವಲರ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ತೊಕ್ಕೋಟು ಮೂಲದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತ ಪಟ್ಟ ಘಟನೆ ಮೈಸೂರಿನಲ್ಲಿ ಸಂಭವಿಸಿದೆ.

ತೊಕ್ಕೋಟು ಉಳ್ಳಾಲ ಮೂಲದ ಹಮೀದ್(40), ಅವರ ಪುತ್ರ ಹಕೀಬ್(19) , ಸಹೋದರ ಇಕ್ಬಾಲ್ (34) ಮೃತ ದುರ್ದೈವಿಗಳು. ಉಳಿದ 12 ಮಂದಿ ಕುತೂಂಬ ಸದಸ್ಯರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ

Comments