Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮುಡಿಪು ಹಾಗೂ ಉಳ್ಳಾಲ ವಿಧಾನ ಸಭಾ ಕ್ಷೇತ್ರ ಚುನಾವಣಾ ಉಸ್ತುವಾರಿಯಾಗಿ ಇಲ್ಯಾಸ್ ಕಡಬ ಆಯ್ಕೆ

Friday, November 24 2017
img

ಉಳ್ಳಾಲ (www.asiavisionnews.com): ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿರುವ ಇಲ್ಯಾಸ್ ಕಡಬರವರನ್ನು ಅರಣ್ಯ ಸಚಿವ ರಮನಾಥ ರೈ ಯವರ ನಿರ್ಧೇಶದಂತೆ ಉಳ್ಳಾಲ ಹಾಗೂ ಮುಡಿಪು ವಿಧಾನ ಸಭಾ ಕ್ಷೇತ್ರದ 2018 ರ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಳಿಸಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Comments