antalya otogar rent a car Elektronik Sigara al ordu haberleri fatsa haberleri ordu haberleri sesli chat

ಮಂಜೇಶ್ವರ: ಸರ್ವೀಸ್ ಕೋ – ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ನೂತನ ಸಾಯಾಹ್ನ ಶಾಖೆ ಶುಭಾರಂಭ ತಾರೀಕು 05- 01- 2017 ಗುರುವಾರ ಬೆಳಿಗ್ಗೆ 9.30 ಕ್ಕೆ ಕುಂಜತ್ತೂರು ಪಾವೂರು ಕಾಂಪ್ಲೆಕ್ಸ್ ನಲ್ಲಿ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮಂಜೇಶ್ವರ: ಸರ್ವೀಸ್ ಕೋ – ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ನೂತನ ಸಾಯಾಹ್ನ ಶಾಖೆ ಶುಭಾರಂಭ ತಾರೀಕು 05- 01- 2017 ಗುರುವಾರ ಬೆಳಿಗ್ಗೆ 9.30 ಕ್ಕೆ ಕುಂಜತ್ತೂರು ಪಾವೂರು ಕಾಂಪ್ಲೆಕ್ಸ್ ನಲ್ಲಿ

Wednesday, January 04 2017
img

ಮಂಜೇಶ್ವರ (www.asiavisionnews.com): ಮಂಜೇಶ್ವರ ಸರ್ವೀಸ್ ಕೋ – ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ಹೊಸ ಬೆಟ್ಟು ಮಂಜೇಶ್ವರ ಇದರ ನೂತನ ಸಾಯಾಹ್ನ ಶಾಖೆಯು ಕುಂಜತ್ತೂರು ಬಸ್ ನಿಲ್ದಾಣ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಪಾವೂರು ಕಾಂಪ್ಲೆಕ್ಸ್ ಜನವರಿ 5 ರಂದು ಬೆಳಿಗ್ಗೆ 9.30ಕ್ಕೆ ಶುಭಾರಂಭಗೊಳ್ಳಲಿರುವುದಾಗಿ ಸಂಬಂಧಪಟ್ಟವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

Comments

haberler antalya haberleri