ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆ ಮೀಯ ಪದವು ಸುವರ್ಣ ಮಹೋತ್ಸವ ಶುಕ್ರವಾರ ಹಾಗು ಶನಿವಾರ ಗಳಲ್ಲಿ ನಾರಾಯಣೀಯಂ ಸಭಾ ಮಂಟಪ ಮೀಯಪದವಿನಲ್ಲಿ

Thursday, January 05 2017

ಮಂಜೇಶ್ವರ (www.asiavisionnews.com): ಶ್ರೀ ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲಾ ಸುವರನ ಮಹೋತ್ಸವ ಇದೇ ಬರುವ ಶುಕ್ರವಾರ ಹಾಗು ಶನಿವಾರಗಳಂದು ವೈವಿಧ್ಯಪೂರ್ಣ ಸಭೆ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದಾಗಿ ಸಂಬಂಧಪಟ್ಟವರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಸುವರಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಡಾ. ಜಯಪ್ರಕಾಶ ತೊಟ್ಟತ್ತೋಡಿ, ಕಿರಣ್ ಕುದುರೆಕೋತ್, ಯೋಗೀಶ್ ರಾವ್ ಚಿಗುರುಪಾದೆ, ಶ್ರೀಧರ್ ರಾವ್ ಆರ್ ಎಂ, ಗೋಪಾಲ ಕೃಷ್ಣ ಭಟ್ ಎಚ್ ಎಂ, ಹರೀಶ್ ಜೆ ಹಾಗು ಶರತ್ ಕೇಶವ್ ಮೊದಲಾದವರು ಉಪಸ್ಥರಿದ್ದರು.

Comments