Flash News
വാർത്തകൾക്കും,പരസ്യങ്ങൾക്കും ബന്ധപെടുക:9895854501,9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಶುಭಾರಂಭಗೊಂಡ ಸರ್ವೀಸ್ ಕೋ – ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ಕುಂಜತ್ತೂರು ಸಾಯಾಹ್ನ ಶಾಖೆ :ಬ್ಯಾಂಕ್ ಆಡಳಿತ ಸಮಿತಿ ಅಧ್ಯಕ್ಷ ಬಿ ಎಂ ಅನಂತ ಉದ್ಘಾಟನೆ:ಕುಂಜತ್ತೂರು ಪಾವೂರು ಕಾಂಪ್ಲೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಹಕರ ಸಹಿತ ಹಲವಾರು ಮಂದಿ ಭಾಗಿ

Thursday, January 05 2017
img

ಮಂಜೇಶ್ವರ (www.asiavisionnews.com): ಮಂಜೇಶ್ವರ ಸರ್ವೀಸ್ ಕೋ – ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ಹೊಸ ಬೆಟ್ಟು ಮಂಜೇಶ್ವರ ಇದರ ನೂತನ ಸಾಯಾಹ್ನ ಶಾಖೆಯು ಕುಂಜತ್ತೂರು ಬಸ್ ನಿಲ್ದಾಣ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಪಾವೂರು ಕಾಂಪ್ಲೆಕ್ಸ್ ಬುಧವಾರ ಬೆಳಿಗ್ಗೆ ಶುಭಾರಂಭಗೊಂಡಿತು.

ಬ್ಯಾಂಕ್ ಆಡಳಿತ ಸಮಿತಿ ಅಧ್ಯಕ್ಷ ಬಿ ಎಂ ಅನಂತ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭ ಸಿಪಿಐ ಹಿರಿಯ ನೇತಾರ ಬಿ ವಿ ರಾಜನ್, ಡಾ. ಕೆ ಎ ಖಾದರ್, ಚಂದಪ್ಪ ಮಾಸ್ಟರ್, ಬ್ಯಾಂಕ್ ಕಾರ್ಯದರ್ಶಿ ಎಸ್ ರಾಮಚಂದ್ರ, ದಯಾಕರ ಮಾಡ ನಿರ್ಧೇಶಕರಾದ ರಾಮದಾಸ್ ಸಾಲಿಯಾನ್ ಮೊಂತೇರೋ, ಸುರೇಖ,ಯೋಗೀಶ್ ಕುಂಜತ್ತೂರು ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರು ಸೇರಿದಂತೆ ನೂರಾರೌ ಮಂದಿ ಪಾಲ್ಗೊಂಡರು.

Comments