ಕಲ್ಲಿಕೋಟೆ: ಕೋಟ್ಟುಮಲ ಬಾಪ್ಪು ಮುಸ್ಲಿಯಾರ್ ನಿಧನ :ಹೃದಯ ಸಂಬಂಧಿ ಖಾಯಿಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಮಧ್ಯೆ ಕೊನೆಯುಸಿರೆಳೆದಿದ್ದಾರೆ

Tuesday, January 10 2017
img

ಮಂಜೇಶ್ವರ/ಕಲ್ಲಿಕೋಟೆ(www.asiavisionnews.com): ಕೇರಳ ಜಂಇಯ್ಯತ್ತುಲ್ ಉಲಮಾದ ಜೊತೆ ಕಾರ್ಯದರ್ಶಿ, ಹಜ್ ಕಮಿಟಿ ಅಧ್ಯಕ್ಷ ಎಂಬೀ ಹುದ್ದೆಗಳನ್ನು ಅಲಂಕರಿಸಿದ್ದ ಪ್ರಸಿದ್ದ ವಿದ್ವಾಂಸರು ಕೂಡಾ ಆಗಿದ್ದ ಕೋಟ್ಟಮಲ ಬಾಪ್ಪು ಮುಸ್ಲಿಯಾರ್ (65) ನಿಧನ ಹೊಂದಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತಿದ್ದರು. ನಿಧನ ವಾರ್ತೆ ಹರಡುತಿದ್ದಂತೆಯೇ ಮೃತ ದೇಹ ಸಂದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ.

Comments