antalya otogar rent a car Elektronik Sigara al ordu haberleri fatsa haberleri ordu haberleri sesli chat

ಮೊಗ್ರಾಲ್ : ಮೀನು ಸಂತತಿಗಳ ಅಭಿವೃದ್ದಿಗೆ ಚಾಲನೆ ಮೊಗ್ರಾಲ್ ಗ್ರಾಮ ಪಂಚಾಯತಿಯ ನೇತೃತ್ವದಲ್ಲಿ 3 ಲಕ್ಷ ಮರಿ ಮೀನು ನೀರಿಗೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮೊಗ್ರಾಲ್ : ಮೀನು ಸಂತತಿಗಳ ಅಭಿವೃದ್ದಿಗೆ ಚಾಲನೆ ಮೊಗ್ರಾಲ್ ಗ್ರಾಮ ಪಂಚಾಯತಿಯ ನೇತೃತ್ವದಲ್ಲಿ 3 ಲಕ್ಷ ಮರಿ ಮೀನು ನೀರಿಗೆ

Wednesday, January 11 2017
img

ಮೊಗ್ರಾಲ್ (www.asiavisonnews.com) : ಒಳನಾಡ ಜಲಮೂಲಗಳಲ್ಲಿ ಮೀನು ಸಂತತಿಗಳ ಅಭಿವೃದ್ದಿಗಾಗಿ ಆರಂಭಿಸಲಾದ ಯೋಜನೆಯ ಅಂಗವಾಗಿ ಮೊಗ್ರಾಲ್ ಗ್ರಾಮ ಪಂಚಾಯತಿಯ ಮೊಗ್ರಾಲ್ ಸೇತುವೆಯ ಸಮೀಪದ ಹೊಳೆಯಲ್ಲಿ ಬುಧವಾರ ಬ್ಲಾಕ್ ಪಂಚಾಯತಿ ನೇತೃತ್ವದಲ್ಲಿ ಮೂರು ಲಕ್ಷಗಳಷ್ಟು ಮರಿ ಮೀನುಗಳನ್ನು ನೀರಿಗೆ ಬಿಡಲಾಯಿತು.

ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಎಚ್.ಮುಹಮ್ಮದ್ ಕುಂಞ ಚಾಯಿಂದಡಿ ಮರಿ ಮೀನುಗಳನ್ನು ನೀರಿಗೆ ಬಿಡುವ ಮೂಲಕ ಉದ್ಘಾಟಿಸಿದರು.ಈ ಸಂದರ್ಭ ಜನಪ್ರತಿನಿಧಿಗಳ ಸಹಿತ ಹಲವಾರು ಮಂದಿ ಉಪಸ್ಥರಿದ್ದರು.

Comments

haberler antalya haberleri