antalya otogar rent a car Elektronik Sigara al ordu haberleri fatsa haberleri ordu haberleri sesli chat sesli chat yemek tarifleri

ಮಂಜೇಶ್ವರ: ರೈಲು ಹಳಿಯಲ್ಲಿ ಎಳೆ ಕೂಸು ಸಹಿತ ಮೂವರ ದುರ್ಮರಣ: ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಅಂಚೆ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮಂಜೇಶ್ವರ: ರೈಲು ಹಳಿಯಲ್ಲಿ ಎಳೆ ಕೂಸು ಸಹಿತ ಮೂವರ ದುರ್ಮರಣ: ಮೇಲ್ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಅಂಚೆ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ

Thursday, February 08 2018
img

ಮಂಜೇಶ್ವರ(www.asiavisionnews.com): ಇತ್ತೀಚೆಗೆ ಕಲ ದಿನಗಳ ಹಿಂದೆ ಎಳೆ ಕೂಸು ಸಹಿತ ಮೂರು ಮಂದಿ ದುರ್ಮರಣಕ್ಕಿಡಾದ ಮಂಜೇಶ್ವರ ರೈಲ್ವೇ ನಿಲ್ದಾಣ ಪಕ್ಕದಲ್ಲಿ ಮೇಲ್ಸೇತುವೆ ಅಥವಾ ಜನರು ಹಾದು ಹೋಗಲು ರೈಲ್ವೇ ಹಳಿಯನ್ನು ದಾಟದೇ ಪ್ರರ್ಯಾಯ ವ್ಯವಸ್ಥೆ ಇಲ್ಲದೆ ಆಗಾಗ ಸಂಭವಿಸುತ್ತಿರುವ ಅಪಘಾತಗಳನ್ನು ಕಂಡೂ ಕಾಣದಂತೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲ್ಯಕ್ಷವನ್ನು ಪ್ರತಿಭಟಿಸಿ ಪರಿಸ್ಥಿತಿ ಸಂರಕ್ಷಣಾ ವತಿಯಿಂದ ಮಂಜೇಶ್ವರ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಂಚೆ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು.

ಇದರ ಉದ್ಘಾಟನೆಯನ್ನು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಕೆ ಎಂ ಪ್ರದೀಪ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಇದೊಂದು ಮುನ್ಸೂಚನೆಯಾಗಿದೆ. ಮುಂದಿನ ದಿನಗಳಲ್ಲಿ ಮೇಲ್ಸೇತುವೆ ಅಥವಾ ಜನರು ಹಾದು ಹೋಗಲು ಪರ್ಯಾಯ ವ್ಯವಸ್ಥೆಯನ್ನು ಮಾಡದೇ ಇದ್ದರೆ ಹೋರಾಟದ ತೀವೃತೆಯನ್ನು ಹೆಚ್ಚಿಸುವುದಾಗಿ ಅವರು ಹೇಳಿದರು.

ಜಿಸ್ಸಿ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ವಿನೋದ್ ರಾಜ್ ಕುಮಾರ್, ಬಿ ವಿ ರಾಜನ್, ಶಶಿ ಕುಮಾರ್, ಬಶೀರ್ ಕನಿಲ, ಹಮೀದ್ ಹೊಸಂಗಡಿ, ರಾಧಾ ಎಂ ಸೇರಿದಂತೆ ಹಲವರು ಪಾಲ್ಗೊಂಡರು.

Comments

haberler antalya haberleri