antalya otogar rent a car ordu haberleri fatsa haberleri - instagram türk takipçi al sesli chat yemek tarifleri

ಉಪ್ಪಳ: ಸಯ್ಯಿದತ್ ಮುತ್ತ್ ಬೀಬಿ ಮಣ್ಣಂ ಕುಝಿ ಉರೂಸ್ ಫೆಬ್ರವರಿ 15 ರಿಂದ 24 ರ ತನಕ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಉಪ್ಪಳ: ಸಯ್ಯಿದತ್ ಮುತ್ತ್ ಬೀಬಿ ಮಣ್ಣಂ ಕುಝಿ ಉರೂಸ್ ಫೆಬ್ರವರಿ 15 ರಿಂದ 24 ರ ತನಕ

Tuesday, February 13 2018
img

ಮಂಜೇಶ್ವರ(www.asiavisionnews.com): ಸಯ್ಯಿದತ್ ಮುತ್ತ್ ಬೀಬಿ ಮಣ್ಣಂ ಕುಝಿ ಉರೂಸ್ ಇದೇ ತಿಂಗಳು 15 ರಿಂದ ನಡೆಯಲಿರುವುದಾಗಿ ಸಂಬಂಧಪಟ್ಟವರು ಮಂಜೇಶ್ವರ ಪ್ರೆಸ್ ಕ್ಲಬ್ಬಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
"
ಫೆಬ್ರವರಿ 15ರಂದು ಗುರುವಾರ ಬೆಳಿಗ್ಗೆ ಕೆ ಎಸ್ ತಂಘಲ್ ಕುಂಬೋಲ್ ಪ್ರಾರ್ಥಣೆಗೆ ನೇತೃತ್ವ ನೀಡುವರು. ಕೋಯಕುಂಞ ತಂಘಲ್ ಅಲ್ ಬುಖಾರಿ ಉಪ್ಪಳ ಧ್ವಜಾರೋಹಣ ಗೈಯುವರು.


ರಾತ್ರಿ 8 ಘಂಟೆಗೆ ಅಬ್ದುಲ್ ಅಲ್ ಖಾಸಿಮಿ ಯ ವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮ್ಮೇಳನವನ್ನು ಜಾಫಿರ್ ಸಾದಿಕ್ ತಂಘಲ್ ಕುಂಬೋಲ್ ಉದ್ಘಾಟಿಸುವರು. ಶಾಕಿರ್ ಬಾಖವಿ ಮಂಬಾಡ್ ಮುಖ್ಯ ಪ್ರಭಾಷಣೆ ಗೈಯಲಿದ್ದಾರೆ. ಬಳಿಕ ಮುಂದುವರಿದ ದಿನಗಳಲ್ಲಿ ಧಾರ್ಮಿಕ ಮತ ಪಂಡಿತರಿಂದ ಅತ್ಯುಜ್ವಲ ಮತ ಪ್ರಭಾಷಣೆ ನಡೆಯಲಿದೆ.


ಫೆಬ್ರವರಿ 24 ರಂದು ಮೊಹಮ್ಮದ್ ಹಾಜಿ ಕರೂರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮ್ಮೇಳನವನ್ನು ಪಾಣಕ್ಕಾಡ್ ಹಮೀದಲಿ ಶಿಹಾಬ್ ತಂಘಲ್ ಉದ್ಘಾಟಿಸಲಿದ್ದು, 25ನೇ ರವಿವಾರ ಹಗಲು ಉರೂಸ್ ನಡೆಯಲಿದೆ.
ಫತ್ರಿಕಾ ಗೋಷ್ಟಿಯಲ್ಲಿ ಇಬ್ರಾಹಿಂ ಮುಹಮಿನ್, ಇಬ್ರಾಹಿಂ ಕುನ್ನಿಲ್, ಮೊಹಮ್ಮದ್ ಹಾಜಿ ಕರೂರ್, ಮೂಸ ಗಾರ್ಡ್ ಉವಸ್ಥಿತರಿದ್ದರು

Comments

haberler antalya haberleri