antalya otogar rent a car ordu haberleri fatsa haberleri - instagram türk takipçi al sesli chat yemek tarifleri

ಮಂಜೇಶ್ವರ : ನಿಯಂತ್ರಣ ತಪ್ಪಿದ ಬೈಕ್ ಮಗುಚಿ ಮೆಡಿಕಲ್ ರೆಪ್ ಧಾರುಣ ಸಾವು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮಂಜೇಶ್ವರ : ನಿಯಂತ್ರಣ ತಪ್ಪಿದ ಬೈಕ್ ಮಗುಚಿ ಮೆಡಿಕಲ್ ರೆಪ್ ಧಾರುಣ ಸಾವು

Saturday, March 10 2018
img

aಮಂಜೇಶ್ವರ(www.asiavisionnews.com): ಸವಾರನ ನಿಯಂತ್ರಣ ತಪ್ಪಿದ ಬೈಕೊಂದು ಮಗುಚಿ ಮೆಡಿಕಲ್ ರೆಪ್ ಆಗಿರುವ ಯುವಕನೊಬ್ಬ ದಾರುಣವಾಗಿ ಸಾವನ್ನಪಿದ್ದಾನೆ.

ಕುಂಬಳೆ ನಾಯ್ಕಾಪು ನಿವಾಸಿ ಪ್ರವೀಣ್ (33) ಸಾವನ್ನಪ್ಪಿದ ದುರ್ದೈವಿ. ಶನಿವಾರ ಮದ್ಯಾಹ್ನ ಬಾಯಾರು ಪದವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡ ಪ್ರವೀಣರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವವನ್ನು ರಕ್ಷಿಸಲು ಸಾಧ್ಯವಾಗಿಲ್ಲ.

Comments

haberler antalya haberleri