antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ವೈದ್ಯರಾಗಿ ಧಿನ ದಲಿತರ ಧ್ವನಿಯಾಗಿದ್ದರು ಡಾ. ಎ ಸುಬ್ಬರಾವ್ : ಸಚಿವ ಇ ಚಂದ್ರ ಶೇಖರ್ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ವೈದ್ಯರಾಗಿ ಧಿನ ದಲಿತರ ಧ್ವನಿಯಾಗಿದ್ದರು ಡಾ. ಎ ಸುಬ್ಬರಾವ್ : ಸಚಿವ ಇ ಚಂದ್ರ ಶೇಖರ್

Saturday, September 14 2019
img

ಮಂಜೇಶ್ವರ ( www.asiavision: ವೈದ್ಯರಾಗಿ ಸೇವೆಯನು ಸಲ್ಲಿಸುವುದರ ಜೊತೆಯಾಗಿ ಬಡ ಜನತೆಯ ಕಷ್ಟಗಳನ್ನು ಅರಿತು ಅವರ ಕಷ್ಟ ಸುಖದಲ್ಲಿ ಭಾಗಿಯಾಗುತಿದ್ದ, ಧಿನ ದಲಿತರ ಧ್ವನಿಯಾಗಿದ್ದ ಇಂದು ಕೂಡಾ ಮಂಜೇಶ್ವರ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಏಕೈಕ ವ್ಯಕ್ತಿಯಾಗಿದ್ದಾರೆ ಡಾ,. ಎ ಸುಬ್ಬರಾವ್ ಎಂಬುದಾಗಿ ಕೇರಳ ಕಂದಾಯ ಸಚಿವ ಇ ಚಂದ್ರ ಶೇಖರ್ ರವರು ಹೇಳಿದರು ,

ಸ್ವಾತಂತ್ರ್ಯ ಹೋರಾಟಗಾರರೂ ಉತ್ತರ ಮಲಬಾರಿನ ಆರಂಭ ಕಾಲ ಕಮ್ಯುನಿಸ್ಟ್ ನೇತಾರರೂ ಮಾಜಿ ಸಚಿವರು ಆಗಿರುವ ಡಾ. ಎ . ಸುಬ್ಬರಾವ್ ರವರ ಹದಿನಾರನೇ ಚರಮ ವಾರ್ಷಿಕಾಚರಣೆ ಪ್ರಯುಕ್ತ ಪುಷ್ಪಾರ್ಚನೆ ನಡೆಸಿ ಸಂಸ್ಕರಣಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು .

ಹೊಸಂಗಡಿ ಗೆಟ್ ವೇ. ಆಡಿಟೋರಿಯಂ ನಲ್ಲಿ ನಡೆದ ಸಭೆಯಲ್ಲಿ ಬಿ ವಿ ರಾಜನ್ ಅಧ್ಯಕ್ಷತೆಯನ್ನು ವಹಿಸಿದ್ದರು .

ಈ ಸಂದರ್ಭ ನೇತಾರರಾದ ಜಯರಾಂ ಬಲ್ಲಂಗುಡೇಲ್; ರಾಮ ಕೃಷ್ಣ ಕಡಂಬಾರ್ , ದಯಾಕರ ಮಾಡ ಸೇರಿದಂತೆ ಹಲವಾರು ಪ್ರಮುಖರು ಪಾಲ್ಗೊಂಡರು

Comments

haberler antalya haberleri