antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ಪೊಸೋಟು ಮಹಲ್ ಯೂತ್ ವಿಂಗ್ ವತಿಯಿಂದ ಬ್ರಹತ್ ರಕ್ತದಾನ ಶಿಬಿರ ಅಕ್ಟೋಬರ್ 2 ಕ್ಕೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಪೊಸೋಟು ಮಹಲ್ ಯೂತ್ ವಿಂಗ್ ವತಿಯಿಂದ ಬ್ರಹತ್ ರಕ್ತದಾನ ಶಿಬಿರ ಅಕ್ಟೋಬರ್ 2 ಕ್ಕೆ

Tuesday, October 01 2019
img

ಮಂಜೇಶ್ವರ (www.asiavisionnews: ಅತ್ಯಲ್ಪ ಸಮಯದಲ್ಲೇ ಜನಮನಗೆದ್ದ ಪೊಸೋಟ್ ಮಹಲ್ಲಿನ ಯುವ ಸಮೂಹದ ಯುವಕರ ಯುವ ಸೋಜಿಗವನ್ನು ಉತ್ತಮರನಾಗಿ ಬೆಳೆಸುವ ಉದ್ದೇಶದಿಂದ ಯುವಕರನ್ನು ಸಮಾಜಿಕ ಸಾಂಸ್ಕ್ರತಿಕ ರಂಗದಲ್ಲಿ ಮುನ್ನಡೆದು ಹವ್ಯ ಭಾರತವ್ವ್ನು ನಿರ್ಮಿಸಲು ಸಂಘಟಿಸಿದ ಸಂಘಟನೆಯಾಗಿದೆ ಪೊಸೋಟ್ ಮಹಲ್ ಯೂತ್ ವಿಂಗ್.

ಈ ಸಂಘಟನೆಯ ಧ್ವಿತೀಯ ವರ್ಷದ ಕಾರ್ಯಕ್ರಮದಂಗವಾಗಿ ನಾಳೆ ಅಕ್ಟೋಬರ್ ಎರಡರಂದು ಬುಧವಾರ ಗಾಂಧೀ ಜಯಂತಿ ದಿನದಂಗವಾಗಿ ಬೆಳಿಗ್ಗೆ 8.3೦ ರಿಂದ ಮದ್ಯಾಹ್ನ 1 ಗಂಟೆಯ ತನಕ ಬ್ರಹತ್ ರಕ್ತದಾನವನ್ನು ನಡೆಸಲು ತೀರ್ಮಾನಿಸಿರುವುದಾಗಿ ಸಂಘಟನೆಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂ ಕೆ ಸಿದ್ದೀಕ್ (ಮಂದ್ರಿ) ಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತ ಅಬಿ ಕುಟ್ಟಿಯಾನಂ ಮುಖ್ಯ ಅತಿಥಿಯಾಗಿರಲಿರುವರು. ಹಗೂ ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿರುವುದಾಗಿ ಸಂಘಟನೆ ತಿಳಿಸಿದೆ.

Comments

haberler antalya haberleri