antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ತಲಪಾಡಿ ಕಾಸರಗೋಡು ರಾ. ಹೆದ್ದಾರಿ ರಸ್ತೆ ಕಳಪೆ ಕಾಮಗಾರಿ: ತಲಪಾಡಿಯಲ್ಲಿ ಉರವರಿಂದ ತಡೆ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ತಲಪಾಡಿ ಕಾಸರಗೋಡು ರಾ. ಹೆದ್ದಾರಿ ರಸ್ತೆ ಕಳಪೆ ಕಾಮಗಾರಿ: ತಲಪಾಡಿಯಲ್ಲಿ ಉರವರಿಂದ ತಡೆ

Wednesday, October 09 2019
img

ಮಂಜೇಶ್ವರ (www.asiavisionnews: ಕಳೆದ ಹಲವಾರು ತಿಂಗಳಿನಿಂದ ನರಕ ಯಾತನೆಯನ್ನು ಅನುಭವಿಸುತ್ತಿದ್ದ ತಲಪಾಡಿ ಕಾಸರಗೋಡು ರಾ. ಹೆದ್ದಾರಿ ರಸ್ತೆಯನ್ನು ಹೊಂಡ ತುಂಬಿಸಿ ಪ್ನರ್ ಡಾಮಾರೀಕರಣಗೊಳಿಸಲು ಸುಮಾರು ಹನ್ನೆರಡು ಕೋಟಿ ರೂ . ವೆಚ್ಚದಲ್ಲಿ ಸರಕಾರ ಗುತ್ತಿಗೆದಾರನಿಗೆ ಗುತ್ತಿಗೆಯನ್ನು ನೀಡಿ ತಿಂಗಳುಗಳೇ ಕಳೆದರೂ ಇಂದು ಬೆಳಿಗ್ಗೆ ಗಡಿಪ್ರದೇಶವಾದ ತಲಪಾಡಿಗೆ ಕಾರ್ಮಿಕರೊಂದಿಗೆ ಆಗಮಿಸಿದ ಗುತ್ತಿಗೆದಾರ ಸಂಪೂರ್ಣವಾಗಿ ಕೆಳಮಟ್ಟದ ಕಾಮಗಾರಿಯಾಯನ್ನು ಆರಂಭಿಸಿದಾಗ ಊರವರು ಕಾರ್ಮಿಕನನ್ನು ಹಾಗು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡು ಕಾಮಗಾರಿಗೆ ತಡೆಯೊಡಿದ್ದಾರೆ .

ಇದರಿಂದ ಕುಪಿತನಾದ ಗುತ್ತಿಗೆದಾರ ತಮ್ಮ ಕಾರ್ಮಿಕರೊಂದಿಗೆ ಸ್ಥಳದಿಂದ ಪರಾರಿಯಾಗಿರುವುದಾಗಿ ಊರವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದೀಗ ಮತ್ತೆ ಕಾಮಗಾರಿ ಮೊಟಕುಗೊಂಡಿದ್ದು , ಉತ್ತಮ ಗುಣ್ಣಮಟ್ಟದ ಕಾಮಗಾರಿಯನ್ನು ಆರಂಭಿಸುವಂತೆ ಊರವರು ಆಗ್ರಹಿಸಿದ್ದಾರೆ .

ಹೊಂಡ ತುಂಬಿಸುವಲ್ಲಿ ಮಣ್ಣನ್ನು ಅಗೆಯದೇ ಅಲ್ಲಿಂದೆಲ್ಲಿಗೆ ಜಲ್ಲಿಗಳನ್ನು ಹಾಕಿ ಕಳಪೆ ಕಾಮಗಾರಿ ನಡೆಸಲು ತಯಾರಿ ನಡೆಸುವಾಗಲೇ ಊರವರು ಒಟ್ಟಾಗಿ ತಡೆ ಹಿಡಿದಿದ್ದಾರೆ . ಊರವರ ಕಣ್ಣಿಗೆ ಮಣ್ಣೆರಚಿ ನಡೆಸುವ ಯಾವುದೇ ಕಳಪೆ ಕಾಮಗಾರಿಯನ್ನು ಕೂಡಾ ನಡೆಸಲು ಬಿಡಲಾರೆವು ಎಂಬುದಾಗಿ ಊರವರು ಖಡಕ್ ಎಚ್ಚರಿಕೆಯ ಕರೆಗಂಟೆ ಭಾರಿಸಿದ್ದಾರೆ.

Comments

haberler antalya haberleri