Flash News
വാർത്തകൾക്കും,പരസ്യങ്ങൾക്കും ബന്ധപെടുക:9895854501,9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕುಮ್ಮನಂ ಸಚಿನ್ ನಂತೆಯಾದರೆ ಜನತೆ ಹರ್ಭಜನ್ ಸಿಂಗಾಗಲಿರುವರು : ಎನ್.ಎಸ್ ಮಾಧವನ್

Friday, April 29 2016
img

ಶ್ರೀಶಾಂತ್ ಹೇಳಿಕೆಗೆ ಖ್ಯಾತ ಬರಹಗಾರ ಎನ್.ಎಸ್ ಮಾಧವನ್ ಟ್ವಿಟ್
ತಿರುವನಂತಪುರ [ www.asiavisionnews.com ] : ಬಿ.ಜೆ.ಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಸಚಿನ್ ನಂತೆ ಎಂದು ಹೇಳಿಕೆ ನೀಡಿದ್ದ ಶ್ರೀಶಾಂತ್ ಗೆ ಬರಹಗಾರ ಎನ್.ಎಸ್ ಮಾಧವನ್ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಹೇಳುತ್ತಾ ನಡೆದರೆ ಜನತೆ ಹರ್ಭಜನ್ ಸಿಂಗಾಗಲಿರುವರೆಂದು ಎನ್.ಎಸ್ ಮಾಧವನ್ ಟ್ರಿಟರ್ ನಲ್ಲಿ ಪ್ರತಿಕ್ರಿಯೆಯಿಸಿದ್ದಾರೆ. 2008 ರಲ್ಲಿ ಮೊದಲ ಐ.ಪಿ.ಎಲ್ ಪಂದ್ಯಾಟದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದ ಹರ್ಭಜನ್ ಪಂಜಾಬ್ ಕಿಂಗ್ಸ್ ನ ಆಟಗಾರನಾಗಿದ್ದ ಶ್ರೀಶಾಂತ್ ಗೆ ಕಪಾಲ ಮೋಕ್ಷ ಮಾಡಿದ್ದರು. ಇದನ್ನು ಉಲ್ಲೇಖಿಸಿಯೇ ಎನ್.ಎಸ್ ಟ್ವಿಟ್ ಮಾಡಿದ್ದಾರೆ. ಬಿ.ಜೆ.ಪಿ ರಾಜ್ಯಾಧ್ಯಕ್ಷ ಕುಮ್ಮನಂ ಅವರ ಕಾರ್ಯ ಚಟುವಟಿಕೆಗಳು ಕ್ರಿಕೆಟ್ ಇತಿಹಾಸ ಸಚ್ಚಿನ್ ತೆಂಡ್ಯೂಲ್ಕರ್ ನಂತೆ ಎಂದು ಶ್ರೀಶಾಂತ್ ಹೇಳಿಕೆ ನೀಡಿದ್ದರು.

Comments