antalya otogar rent a car Elektronik Sigara al ordu haberleri fatsa haberleri ordu haberleri sesli chat

ತನ್ನನ್ನು ಹೊಗಳಿ ಅನುಷ್ಕಾ ಶರ್ಮಾಳನ್ನು ತೆಗಳಿದ ಅಭಿಮಾನಿಗಳ ವಿರುದ್ಧ ಗರಂ ಆದ ಕೊಹ್ಲಿ . | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ತನ್ನನ್ನು ಹೊಗಳಿ ಅನುಷ್ಕಾ ಶರ್ಮಾಳನ್ನು ತೆಗಳಿದ ಅಭಿಮಾನಿಗಳ ವಿರುದ್ಧ ಗರಂ ಆದ ಕೊಹ್ಲಿ .

Monday, March 28 2016
img

ಮೊಹಾಲಿ [ www.asiavisionnews.com ] ತನ್ನನ್ನು ಹೊಗಳಿ ಅನುಷ್ಕಾ ಶರ್ಮಾಳನ್ನು ತೆಗಳಿದ ಅಭಿಮಾನಿಗಳ ವಿರುದ್ಧ ವಿರಾಟ್ ಕೊಹ್ಲಿ ಗರಂ ಆಗಿದ್ದಾರೆ. ಈ ಸಂಬಂಧ ಟ್ಟಿಟ್ಟರ್‍ನಲ್ಲಿ ಅನುಷ್ಕಾ ಶರ್ಮಳನ್ನು ಚೇಡಿಸಿದವರನ್ನು ಕೊಹ್ಲಿ ಟಿಟ್ಟರ್‍ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮಗೆ ಸ್ವಲ್ಪವಾದರೂ ಮಾನವೀಯತೆ ಇದೆಯೇ ಎಂದು ಪ್ರಶ್ನಿಸಿದ ಕೊಹ್ಲಿ ಅನುಷ್ಕಾ ನನ್ನ ಜೊತೆ ಚೆನ್ನಾಗಿ ನಡೆದುಕೊಂಡಿದ್ದಾಳೆ ಎಂದು ಟ್ಟಿಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇಂಗ್ಲೀಷ್ ಭಾಷೆಯಲ್ಲಿ ‘ಶೇಮ್’ ಎನ್ನು ಪದವಿರುವ ಫೋಟೋವನ್ನು ಅಪ್‍ಲೋಡ್ ಮಾಡಿದ್ದಾರೆ.

ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಲು ಅನುಷ್ಕಾ ಶರ್ಮಾ ಬ್ರೇಕಪ್ ಕಾರಣ ಎನ್ನುವ ಸಂದೇಶಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Comments