Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಎಂ.ಎಸ್‌. ದೋನಿ ‘ವಿಶ್ವದ ದಂತಕತೆ’ –ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್‌ ರೆಹಮಾನ್‌ ಪ್ರಶಂಸೆ

Wednesday, August 02 2017
img

ನವದೆಹಲಿ(www.asiavisionnews.com): : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರನ್ನು ‘ವಿಶ್ವದ ದಂತಕತೆ’ ಎಂದು 25 ವರ್ಷದ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್‌ ರೆಹಮಾನ್‌ ಕರೆದಿದ್ದಾರೆ.

ದೋನಿ ಅವರೊಂದಿಗೆ ಕ್ಲಿಕಿಸಿದ ಫೋಟೊವೊಂದನ್ನು ‘ವಿಶ್ವದ ದಂತಕತೆ ಎಂಎಸ್‌7’ ಎಂದು ಶೀರ್ಷಿಕೆ ನೀಡಿ ಶಬ್ಬೀರ್‌ ರೆಹಮಾನ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

2016ರ ಅಕ್ಟೋಬರ್‌ 20ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶಬ್ಬೀರ್‌ ರೆಹಮಾನ್‌, ಬಾಂಗ್ಲಾ ತಂಡದ ಪ್ರಮುಖ ಆಟಗಾರ ಎನಿಸಿದ್ದಾರೆ.

Comments