antalya otogar rent a car ordu haberleri likit satın al - instagram türk takipçi al instagram yavaş beğeni satın al ko cuce

ಏಕದಿನ ಕ್ರಿಕೆಟ್‌ ನಾಯಕತ್ವ ತ್ಯಜಿಸಿದ ಎಬಿ ಡಿವಿಲಿಯರ್ಸ್‌ : ದೇಶವನ್ನು ಪ್ರತಿನಿಧಿಸುವ ಹಂಬಲ ಇನ್ನೂ ಇದೆ : ಸದ್ಯಕ್ಕಿಲ್ಲ ನಿವೃತ್ತಿ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಏಕದಿನ ಕ್ರಿಕೆಟ್‌ ನಾಯಕತ್ವ ತ್ಯಜಿಸಿದ ಎಬಿ ಡಿವಿಲಿಯರ್ಸ್‌ : ದೇಶವನ್ನು ಪ್ರತಿನಿಧಿಸುವ ಹಂಬಲ ಇನ್ನೂ ಇದೆ : ಸದ್ಯಕ್ಕಿಲ್ಲ ನಿವೃತ್ತಿ

Thursday, August 24 2017
img

ಜೋಹಾನ್ಸ್‌ಬರ್ಗ್‌(www.asiavisionnews.com) : ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಏಕದಿನ ಕ್ರಿಕೆಟ್‌ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಅಕ್ಟೋಬರ್‌ನಿಂದ ನಡೆಯುವ ಮೂರು ಮಾದರಿ ಆಟಗಳಲ್ಲೂ ತಾವು ಆಡಲು ಸಿದ್ಧರಿರುವುದಾಗಿ ಹೇಳುವ ಮೂಲಕ ನಿವೃತ್ತಿ ಬಗ್ಗೆಗಿನ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 2004ರಿಂದ ನಿರಂತರವಾಗಿ ಮೂರು ಮಾದರಿಯ ಆಟವನ್ನು ಆಡಿದ್ದೇನೆ. ಆದರೆ ದೇಶವನ್ನು ಪ್ರತಿನಿಧಿಸುವ ಹಂಬಳ ಇನ್ನೂ ಇದೆ ಎಂದಿದ್ದಾರೆ.

ಸದ್ಯ ಡುಪ್ಲೆಸಿಸ್ ಎಲ್ಲ ಮಾದರಿಯಲ್ಲೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಡಿವಿಲಿಯರ್ಸ್‌, ಮುಂದಿನ ದಿನಗಳಲ್ಲಿ ತಂಡಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

Comments