antalya otogar rent a car Elektronik Sigara al ordu haberleri fatsa haberleri ordu haberleri sesli chat

ಬುರೈದಾ : ಹೃದಯಾಘಾತದಿಂದ ಮೃತಪಟ್ಟ ಹಾಜಿ ಅಬ್ದುಲ್ ರಹಿಮಾನ್ ; ಇಂಡಿಯಾ ಫ್ರೆಟರ್ನಿಟಿ ಫಾರಂ ನೆರವು. | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಬುರೈದಾ : ಹೃದಯಾಘಾತದಿಂದ ಮೃತಪಟ್ಟ ಹಾಜಿ ಅಬ್ದುಲ್ ರಹಿಮಾನ್ ; ಇಂಡಿಯಾ ಫ್ರೆಟರ್ನಿಟಿ ಫಾರಂ ನೆರವು.

Monday, May 30 2016
img

ವರದಿ : ಮುಹೀನ್ ಕಾಂಜರ್ ಕಟ್ಟೆ
ಬುರೈದಾ [ www.asiavisionnews.com ] : ಬುರೈದದ ಯುವ ಉದ್ಯಮಿ ಜನಾಬ್ ಇಸಾಕ್ ಅಬ್ದುಲ್ ರಹಿಮಾನ್ ರವರ ತಂದೆ ಹಾಜಿ ಅಬ್ದುಲ್ ರಹಿಮಾನ್ ರವರು 23/5/2016 ರಂದು ಹೃದಯಘಾತದಿಂದ ಮರಣಹೊಂದಿದರು . ಅವರಿಗೆ 82 ವರ್ಷ ಪ್ರಾಯವಾಗಿತ್ತು. ಮರಣ ವಾರ್ತೆ ತಿಳಿದು ತಕ್ಷಣ ಇಂಡಿಯಾ ಫ್ರೆಟಿನಿ೯ಟಿ ಫೋರಂ ಸದಸ್ಯರು ಕಾರ್ಯ ಪ್ರವೃತರಾದರು. ಜಿಲ್ಲಾದಕ್ಷರಾದ ಜನಾಬ್ ಅಬ್ದುಲ್ ರವೂಫ್ ಕಲಾಯಿ ಯವರ ನೇತ್ರತ್ವದಲ್ಲಿ ತಂಡವನ್ನು ರಚಿಸಲಾಯಿತು. ತಂಡದಲ್ಲಿ ಇರ್ಫಾನ್ ಅಡ್ಡುರ್ , ಶಬೀರ್ ತಲಪಾಡಿ , ಅಶ್ರಫ್ ಕೃಷ್ಣಾಪುರ ಕಾರ್ಯ ನಿರ್ವಹಿಸಿದರು. ಸತತ ಪ್ರಯತ್ನದಿಂದ ಎರಡು ದಿನದಲ್ಲಿ ಆಸ್ಪತ್ರೆ , ಪೋಲಿಸ್ ಇಲಾಖೆಯ ಎಲ್ಲಾ ಕಾಗದ ಪತ್ರಗಳನ್ನು ಸರಿಪಡಿಸಿದರು.

ಇಂಡಿಯನ್ ಸೋಶಿಯಲ್ ಫೋರಮ್ ರಿಯಾದ್ ಕಾರ್ಯದರ್ಶಿ ಮುಬಾರಕ್ ರವರು ಭಾರತೀಯ ರಾಯಬಾರಿ ಕಚೇರಿ ರಿಯಾದ್ ಗೆ ಮುಖಾತಃ ಬೇಟಿ ನೀಡಿ ದಫ಼ನ್ ಮಾಡಲು ಬೇಕಾದ ದಾಖಲೆ ಪತ್ರಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿ, ದಿನಾಂಕ 25/5/2016 ರಂದು ಮಗರಿಬ್ ನಮಾಜ್ ನ ಬಳಿಕ ಬುರೈದಃ ದ ಹರಮೈನ್ (ಗೋಲ್ಡ್ ಮಾರ್ಕೆಟ್) ಮಸೀದಿಯಲ್ಲಿ ಮಯ್ಯತ್ ನಮಾಜ್ ಮಾಡಿ , ಕಾಲೀಜಿ ಮಕಬರ್ ದಲ್ಲಿ ದಫ಼ನ್ ಮಾಡಲಾಯಿತು.

Comments