ರಿಯಾದ್ : ಪ್ರವಾಸಿ ಟ್ರಾವೆಲ್ ಸರ್ವೀಸ್ ಶುಭಾರಂಭ.

Tuesday, May 31 2016
img

ರಿಯಾದ್ [ www.asiavisionnews.com ] : ಸೌದಿ ಅರೇಬಿಯಾದ ರಿಯಾದ್ ನಲ್ಲಿ ಪ್ರವಾಸಿ ಟ್ರಾವೆಲ್ ಸರ್ವೀಸ್ ಉಧ್ಘಾಟನೆಗೊಂಡಿತು. ರಿಯಾದ್ ಬಾತಾ ಕಮರ್ಷಿಯಲ್ ಸೆಂಟರ್ ನಲ್ಲಿ ಪ್ರಾರಂಭಗೊಂಡ ಕಛೇರಿಯನ್ನು ಕಾಂಞಗಾಡ್ ಜನಾಬ್.ಆಲಿಕುಂಞ ಉಸ್ತಾದ್ ಕಛೇರಿಯನ್ನು ಉಧ್ಘಾಟಿಸಿದರು. ಸಂಸ್ಥೆಯ ಪ್ರಮುಖರಾದ ಎಂ.ಪಿ.ಇಬ್ರಾಹಿಂ, ಎಂ.ಬಿ.ಮೊಯಿದಿನ್ ಬಾವಾ,ಎಂ.ಬಿ.ಅಶ್ರಫ್,ಎಚ್.ಎ.ಮಹಮೂದ್ ಮುಂತಾದವರು ಉಪಸ್ಥಿತರಿದ್ದರು.
ಅತ್ಯುತ್ತಮ ಸೇವೆಗೆ ಜನಮನ್ನಣೆಗಳಿಸಿದ ಪ್ರವಾಸಿ ಟ್ರಾವೆಲ್ ಸರ್ವೀಸ್ ರಿಯಾದ್ ಮಾತ್ರವಲ್ಲದೇ ಅಲ್ ಹಾಸಾ,ಜುಬೈಲ್ ನಲ್ಲಿಯೂ ಶಾಖೆಯನ್ನು ಹೊಂದಿದೆ. ಮುಂಬೈ, ಮಂಗಳೂರು,ಮಂಜೇಶ್ವರ,ಕಲ್ಲಿಕೋಟೆ, ತಿರುವನಂತಪುರ ದಲ್ಲಿಯೂ ತನ್ನ ಶಾಖೆಯನ್ನು ಹೊಂದಿ ಇದೀಗ ಕೊಲ್ಲಿ ರಾಷ್ಟ್ರಕ್ಕೂ ವ್ಯಾಪಿಸಿರುವ ಈ ಸಂಸ್ಥೆ ವೀಸಾ,ವಿಮಾನಯಾನ,ಪಾಸ್ ಪೋರ್ಟ್ ಸಂಬಂಧಿತ ಸೇವೆಯನ್ನು ನೀಡುತ್ತಾ ಜನವಿಶ್ವಾಸ ಗಳಿಸಿದೆ.

Comments