Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501, 9895046567 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಪ್ರವಾಸಿಗಳಿಗೊಂದು ಸಂತಸದ ವಾರ್ತೆ ಏಶ್ಯಾವಿಷನ್ ನ್ಯೂಸ್ ಯು ಎ ಇ ಆವೃತ್ತಿ ಆರಂಭಗೊಳ್ಳುತ್ತಿದೆ

Monday, August 29 2016
img

ಮಂಜೇಶ್ವರ: ಕೆಲವೇ ದಿನಗಳಲ್ಲಿ ಅಂತರ್ಜಾಲ ಸುದ್ದಿ ತಾಣಗಳಲ್ಲಿ ಹೊಸ ಸಂಚಲನವನ್ನು ಮೂಡಿಸಿದ ಏಶ್ಯಾವಿಷನ್ ನ್ಯೂಸ್ ಯು ಎ ಇ ಅವೃತ್ತಿಯನ್ನು ಆರಂಭಿಸುತ್ತಿದೆ.
ಗಲ್ಫ್ ನ ಪ್ರಧಾನ ರಾಜ್ಯಗಳಲ್ಲಿ ಆವೃತ್ತಿಯನ್ನು ಆರಂಭಿಸುವ ಮೊದಲ ಹಂತವಾಗಿ ಇದೀಗ ಯು ಎ ಇ ಆವೃತ್ತಿ ಆರಂಭಗೊಳ್ಳುತ್ತಿದೆ. ಪ್ರವಾಸಿಗಳಿಗೆ ಮೊದಲ ಆಧ್ಯತೆಯನ್ನು ನೀಡುವ ನಿಟ್ಟಿನಲ್ಲಿ ಗಲ್ಫ್ ಆವೃತ್ತಿಯನ್ನು ಆರಂಭಿಸಲಾಗುತ್ತಿದೆ. ಪ್ರವಾಸಿಗಳ ಮಧ್ಯೆ ಉಂಟಾಗುವ ಘಟನೆಗಳು, ಸಾಹಿತ್ಯ, ಲೇಖನಗಳಿಗೆ ಮೊದಲ ಆಧ್ಯತೆಗಳನ್ನು ನೀಡುವುದೇ ಗಲ್ಫ್ ಆವೃತ್ತಿಯ ಮುಖ್ಯ ಉದ್ದೇಶ.
ಯು ಎ ಇ ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿರಿ: ಅಲಿ ಉದ್ಯಾವರ ಮೊಬೈಲ್ ಸಂಖ್ಯೆ 0502802482-ವಿಳಾಸ: PERSIA CLUSTER,INTERNATIONAL CITY,DUBAI

Comments