antalya otogar rent a car Elektronik Sigara al ordu haberleri fatsa haberleri ordu haberleri sesli chat

ದುಬೈ: ಗ್ಯಾಸ್ ನಿಂದ ಬೆಂಕಿ ಹರಡಿ ಕಾಸರಗೋಡು ನಿವಾಸಿ ಸಹಿತ ಮೂವರು ಮೃತ್ಯು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ದುಬೈ: ಗ್ಯಾಸ್ ನಿಂದ ಬೆಂಕಿ ಹರಡಿ ಕಾಸರಗೋಡು ನಿವಾಸಿ ಸಹಿತ ಮೂವರು ಮೃತ್ಯು

Monday, November 21 2016
img

ದುಬೈ (www.asiavisionnews.com) : ದುಬೈ ಯಲ್ಲಿ ಸಂಭವಿಸಿದ ಬೆಂಕಿ ಆನಾಹುತದಲ್ಲಿ ಕಸರಗೋಡು ನಿವಾಸಿ ಸಹಿತ ಮೂರು ಮಂದಿ ಮೃತಪಟ್ಟಿದ್ದಾರೆ.

ಕಾಸರಗೋಡು ವಿವೇಕಾನಂದ ನಗರ ನಿವಾಸಿ ಅಶೋಕ (32) ಸಾವನ್ನಪ್ಪಿದ ದುರ್ದೈವಿ.

ಇತರ ಇಬ್ಬರ ಮಾಹಿತಿ ಲಭಿಸಿಲ್ಲ. ದುಬೈಯಲ್ಲಿ ಇವರ ವಾಸ ಸ್ಥಳದಲ್ಲಿ ಅಡುಗೆ ಅನಿಲ ಸೋರಿಕೆಯುಂಟಾಗಿ ಬೆಂಕಿ ಹತ್ತಿಕೊಂಡು ಈ ದುರ್ಘಟನೆ ಸಂಭವಿಸಿರುವುದಾಗಿ ಹೇಳಲಾಗಿದೆ. ಇದೇ ವರ್ಷ ಜೂನ್ 28ಕ್ಕೆ ಅಶೋಕ ದುಬೈ ಗೆ ತೆರಳಿದ್ದ ಇದೇ ವರ್ಷ ಎಪ್ರಿಲ್ ನಲ್ಲಿ ಇವರ ವಿವಾಹ ನಡೆದಿತ್ತು.

ಇದೀಗ ಮೃತದೇಹವನ್ನು ಅಬುದಾಬಿ ಶವಗಾರದಲ್ಲಿ ಇಡಲಾಗಿದೆ. ಮೃತ ಶರೀರವನ್ನು ಊರಿಗೆ ತರುವ ಸಿದ್ದತೆ ನಡೆಯುತ್ತಿರುವುದಾಗಿ ಕುಟುಂಬಸ್ಥರಿಂದ ತಿಳಿದು ಬಂದಿದೆ.

Comments